ದಂತಧಾವನ ಕಾಷ್ಠಗಳ ಮಹತ್ವ, ಅಪಾಯಕಾರಿ ಟೂತ್‌ಪೇಸ್ಟ್

ದಂತಧಾವನ ಕಾಷ್ಠಗಳ ಮಹತ್ವ, ಅಪಾಯಕಾರಿ ಟೂತ್‌ಪೇಸ್ಟ್ ಸಾ ಮಾನ್ಯವಾಗಿ ದಂತಧಾವನಕ್ಕೆ ಬಳಸುವ ಕಾಷ್ಠಗಳ (ಕಡ್ಡಿಗಳ) ಆಯ್ಕೆಯು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಈ ಕಾಷ್ಠಗಳು ಆಯಾ ಋತುಗಳ ದೋಷ ನಿವೃತ್ತಿಗೆ (ದೋಷಗಳು ಎಂದರೆ ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫ ಇವು ಆಯುರ್ವೇದ ವೈದ್ಯಕೀಯ ವಿಜ್ಞಾನದ ಬುನಾದಿ. ಆಯುರ್ವೇದದ ಬಗ್ಗೆ ತಿಳಿಯುವವರಿಗೆ ಈ ತ್ರಿದೋಷಗಳ ಜ್ಞಾನ ಅತ್ಯಗತ್ಯ.) ಅನುಕೂಲವಾದ...

Continue reading →

ಆಯುರ್ವೇದದ ನಡಿಗೆ ಸ್ವಾಸ್ಥ್ಯ ಬದುಕಿನೆಡೆಗೆ

ಆಯುರ್ವೇದದ ನಡಿಗೆ ಸ್ವಾಸ್ಥ್ಯ ಬದುಕಿನೆಡೆಗೆ

|| ನಮಾಮಿ ಧನ್ವಂತರೀಂ ಆದಿದೇವಂ ಸುರಾಸುರೈಃ ವಂದಿತ ಪಾದಪದ್ಮಂ  ಲೋಕೆ ಜರರುಗ್‌ಭಯ ಮೃತ್ಯನಾಶಂ ದಾತಾರಮೀಷಂ ವಿವಿಧೌಷಧೀನಾಂ||   “ಲೋಕದಲ್ಲಿಯ ಜರಾ (ಮುಪ್ಪು), ಭಯ,ರುಜ (ವೇದನೆ ) ಮತ್ತು ಮೃತ್ಯುವನ್ನು ನಾಶಪಡಿಸಲು ವಿವಿಧ ಔಷಧಗಳನ್ನು ನೀಡಿದಂತಹ, ಸುರರು (ದೇವತೆಗಳು), ಅಸುರರಿಂದ (ರಾಕ್ಷಸರು) ಪಾದ ಕಮಲಗಳಿಗೆ ವಂದಿಸಲ್ಪಟ್ಟಂತಹ, ದೇವಾನುದೇವತೆಗಳಿಗೆ ಆದಿದೈವನಾದ ಧನ್ವಂತರೀ ದೇವತೆಗೆ ಭಕ್ತಿಪೂರ್ವ ನಮನಗಳು” ಎಂಬುದು ಮೇಲಿನ ಸಂಸ್ಕೃತ ಶ್ಲೋಕದ...

Continue reading →